Alvas newstime episode - 201

Опубликовано: 13 Март 2025
на канале: Alva's Education Foundation
510
18

ಆಳ್ವಾಸ್ ನ್ಯೂಸ್ ಟೈಮ್' ಸಂಚಿಕೆ- 201 ಆಳ್ವಾಸ್ ಸಮೂಹ ಸಂವಹನ ಹಾಗೂ ಪತ್ರಿಕೋದ್ಯಮ ಸ್ನಾತಕೋತ್ತರ ವಿಭಾಗದ ವಿದ್ಯಾರ್ಥಿಗಳ ಪ್ರಾಯೋಗಿಕ ನ್ಯೂಸ್ ಬುಲೆಟಿನ್. ವಿದ್ಯಾರ್ಥಿಗಳನ್ನ ವೃತ್ತಿಪರ ಕಲಿಕೆಗೆ ಒಳಪಡಿಸುವ ವಿಶೇಷ ವೇದಿಕೆಯಿದು. ಮುಖ್ಯ ಸುದ್ದಿಗಳ ಜೊತೆಗೆ ಅಭಿವೃದ್ಧಿ, ಆಹಾರ, ಇತಿಹಾಸ, ಪ್ರವಾಸ ಕುರಿತ ವಿಶೇಷ ವರದಿಗಳ ವಿಶಿಷ್ಟ ಸಂಗಮ ಆಳ್ವಾಸ್ ನ್ಯೂಸ್ ಟೈಮ್.Alva's Education Foundation