Hey guys
ಈ ವಿಡಿಯೋದಲ್ಲಿ ಆಧಾರ್ ಕಾರ್ಡಿನ ಡಾಕ್ಯುಮೆಂಟ್ ಗಳನ್ನು ಅಪ್ಡೇಟ್ ಮಾಡಲು ಕೊನೆ ದಿನಾಂಕ ಯಾವುದು ಎಂದು ವಿವರಿಸಲಾಗಿದೆ ಈ ಮುಂಚೆ ಆಧಾರ್ ಕಾರ್ಡ್ ವೆಬ್ಸೈಟ್ ಕಡೆಯಿಂದ ಒಂದು ಆದೇಶನ್ನು ಜಾರಿಗೆ ಮಾಡಲಾಗಿತ್ತು ಅದೇನು ಅಂದ್ರೆ 10 ವರ್ಷ ಹಳೆಯದಾದ ಆಧಾರ್ ಕಾರ್ಡ್ಗಳ ಯಾವುದೇ ಡಾಕುಮೆಂಟ್ಗಳನ್ನು ಅಪ್ಡೇಟ್ ಮಾಡಿಲ್ಲ ಅಂದರೆ ಅದರಲ್ಲಿ ಪ್ರೂಫ್ ಆಫ್ ಐಡೆಂಟಿಟಿ ಮತ್ತು ಪ್ರೂಫ್ ಆಫ್ ಅಡ್ರೆಸ್ ಯಾವುದಾದರು ಒಂದನ್ನು ಅಪ್ಡೇಟ್ ಮಾಡಲು ಸೂಚಿಸಲಾಗಿತ್ತು ಹಾಗಾಗಿ ಅದಕ್ಕೊಂದು ಡೇಟ್ ಅನ್ನು ಸೂಚಿಸಲಾಗಿತ್ತು ಆ ದಿನಾಂಕ ಬಂದು 14 6 2023 , ಆ ಕಾರಣಕ್ಕಾಗಿಯೇ ನೀವು ಇನ್ನೂ ನಿಮ್ಮ ಆಧಾರ್ ಕಾರ್ಡ್ ನಲ್ಲಿ ಯಾವುದೇ ಅಪ್ಡೇಟ್ ಮಾಡಿಲ್ಲ ಅಂದ್ರೆ 14ರ ಒಳಗಾಗಿ ನೀವು ನಿಮ್ಮ ಆಧಾರ್ ಕಾರ್ಡ್ ನಲ್ಲಿ ಅಪ್ ಡೇಟ್ ಅನ್ನು ಮಾಡಿಸಿಕೊಳ್ಳಿ ಉಚಿತವಾಗಿರುತ್ತದೆ ಒಂದು ವೇಳೆ ಮಾಡಿಸಿಲ್ಲ ಅಂದ್ರೆ 14ರ ಮೇಲೆ ಒಂದು ನಿಗದಿತ ಶುಲ್ಕವನ್ನು ಕೂಡ ಹಾಕಬಹುದು,
ಹೆಚ್ಚಿನ ಮಾಹಿತಿಗಾಗಿ ವಿಡಿಯೋವನ್ನು ನೋಡಿ
ಹಾಗೂ ಈ ವಿಡಿಯೋ ನಿಮಗೆ ಇಷ್ಟವಾದಲ್ಲಿ ವಿಡಿಯೋಗೆ ಲೈಕ್ ಮಾಡುವುದನ್ನು ಮಾತ್ರ ಮರೆಯಬೇಡಿ ಅದರ ಜೊತೆಗೆ ಸಬ್ಸ್ಕ್ರಿಬ್ ಬಟನ್ ಅನ್ನು ಒತ್ತಿ ಉಚಿತವಾಗಿ ನೀವು ಸಬ್ಸ್ಕ್ರೈಬ್ ಮಾಡಬಹುದು ಅದರ ಜೊತೆಗೆ ಬೆಲ್ ಐಕಾನ್ ಅನ್ನು ಹೊಡೆಯುವುದು ಮಾತ್ರ ಮರೆಯಬೇಡಿ ಬೆಲ್ ಐಕಾನ್ ಹೊಡೆಯುವುದರಿಂದ ನಾವು ಯಾವಾಗ ಯಾವುದೇ ಒಂದು ಇಂಫಾರ್ಮೇಷನ್ ಅನ್ನು ಅಪ್ಲೋಡ್ ಮಾಡ್ತೀವಿ ಯಾರು ಬೆಲ್ ಐಕಾನ್ ಹೊಡೆದಿರುತ್ತಾರೋ ಅವರಿಗೆ ಮೊಟ್ಟ ಮೊದಲು ನೋಡುವ ಅವಕಾಶ ಸಿಗುತ್ತದೆ ಹಾಗಾಗಿ ನೀವು ಬೆಲ್ ಐಕಾನ್ ಅನ್ನು ಹೊಡೆಯುವುದು ಮಾತ್ರ ಮರೆಯಬೇಡಿ
ಇಲ್ಲಿ ಸಬ್ಸ್ಕ್ರೈಬ್ ಮಾಡಿ: 👇🔔 / techdostkannada
ಹಾಗೆ ನಿಮ್ಮ ಪ್ರಶ್ನೆಗಳು ಮತ್ತು ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಬಾಕ್ಸ್ ನಲ್ಲಿ ಹಂಚಿಕೊಳ್ಳಬಹುದು
ವಿಡಿಯೋವನ್ನು ನೋಡಿದ್ದಕ್ಕಾಗಿ ಧನ್ಯವಾದಗಳು ಮತ್ತೆ ಒಂದು ಇಂಫಾರ್ಮೇಟಿವ್ ವಿಡಿಯೋ ಜೊತೆಗೆ ಸಿಗೋಣ ಅಲ್ಲಿಯವರೆಗೂ ಕಾಯುತ್ತ ಇರಿ.