Huy guys
ಇತ್ತೀಚಿನ ದಿನಗಳಲ್ಲಿ ಡಿಜಿಟಲ್ ಅರೆಸ್ಟ್ ಅನ್ನುವಂತ ಒಂದು ಸ್ಕ್ಯಾಮ್ ತುಂಬಾನೇ ಜೋರಾಗಿ ನಡಿತಾ ಇದೆ, ಸದ್ಯ ಇದು ನಾರ್ತ್ ಇಂಡಿಯಾದಲ್ಲಿ ತುಂಬಾನೇ ಜೋರಾಗಿ ನಡಿತಾ ಇದ್ದು, ಮುಂದಿನ ದಿನಗಳಲ್ಲಿ ಸೌತಲ್ಲು ಬಂದರು ಬರಬಹುದು, ಅದಕ್ಕಾಗಿ ನೀವು ಯಾವ ರೀತಿ ಹುಷಾರಾಗಿರಬೇಕು ಮತ್ತು ಈ ಒಂದು ಸ್ಕ್ಯಾನ್ ಯಾವ ರೀತಿ ನಿಮಗೆ ಮೋಸ ಮಾಡುತ್ತೆ ಅನ್ನೋದನ್ನ ಈ ವಿಡಿಯೋದಲ್ಲಿ ನಾನು ತಿಳಿಸಿರುವೆ,
ಸೊ ವಿಡಿಯೋನ ಕೊನೆವರೆಗೂ ನೋಡಿ ಮತ್ತು ತಿಳಿದುಕೊಳ್ಳಿ ಫ್ರೆಂಡ್ಸ್,
ಈ ವಿಡಿಯೋ ನಿಮಗೆ ಇಷ್ಟ ಆದಲ್ಲಿ ಲೈಕ್ ಶೇರ್ ಮತ್ತು ಸಬ್ಸ್ಕ್ರೈಬ್ ಮಾಡುವುದನ್ನು ಮರೆಯಬೇಡಿ,
ವಿಡಿಯೋ ನೋಡಿದ್ದಕ್ಕಾಗಿ ಧನ್ಯವಾದಗಳು 🙏
#techdostkannada #chikkamaahiti #digitalarrest