Hey guys
ಈ ವಿಡಿಯೋದಲ್ಲಿ ನಿಮಗೆ ನಿಮ್ಮ ಆಧಾರ್ ಕಾರ್ಡ್ ಸಂಖ್ಯೆಯನ್ನು ಯಾವ ರೀತಿ ಬಯೋಮೆಟ್ರಿಕ್ ಲಾಕ್ ಮಾಡುವುದು ಮತ್ತು ಅದನ್ನು ಹೇಗೆ ಅನ್ಲಾಕ್ ಮಾಡುವುದು ಎಂಬುವುದನ್ನ ಈ ವಿಡಿಯೋದಲ್ಲಿ ವಿವರಿಸಲಾಗಿದೆ ಲಾಕ್ ಮಾಡುವುದರಿಂದ ನಿಮ್ಮ ಆಧಾರ್ ಸಂಖ್ಯೆಯನ್ನು ಮಿಸ್ ಯೂಸ್ ಆಗದ ಹಾಗೆ ತಡೆಯಬಹುದು ಹಾಗಾಗಿ ನೀವು ನಿಮ್ಮ ಆಧಾರ್ ಸಂಖ್ಯೆಯನ್ನು ಲಾಕ್ ಮಾಡಿ ಇಟ್ಟುಕೊಳ್ಳಿ ಮತ್ತು ಬೇಕಾದಾಗ ಮತ್ತೆ ಮರಳಿ ಅನ್ಲಾಕ್ ಮಾಡಿಕೊಳ್ಳಬಹುದು ಅವೆರಡೂ ಹೇಗೆ ಮಾಡುವುದು ಎಂದು ಈ ವಿಡಿಯೋದಲ್ಲಿ ಹೇಳಿರುವೆ ವಿಡಿಯೋನ ಕೊನೆವರೆಗೂ ನೋಡಿ,
ವಿಡಿಯೋ ಇಷ್ಟ ಆದಲ್ಲಿ ಲೈಕ್ ಬಟನ್ ಒತ್ತುವುದನ್ನು ಮಾತ್ರ ಮರೆಯಬೇಡಿ, ಹಾಗೆ ಚಾನೆಲ್ ಗೆ ಇನ್ನು ಸಬ್ಸ್ಕ್ರೈಬ್ ಮಾಡ್ಕೊಂಡ್ ಇಲ್ವಾ? ಹಾಗಾದ್ರೆ ಇನ್ನೇಕೆತ್ತಡ ಮಾಡಿಕೊಳ್ಳಿ ಉಚಿತವಾಗಿದೆ 😊
ಧನ್ಯವಾದಗಳು.
#chikamaahiti #techdostkannada #adharcard
Tag, Aadhar biometric lock and unlock in kannada,