Hey guys
ಮೊದಲನೇದು ಎಲ್ಲರೂ ಮತ ಚಲಾವಣೆ ಮಾಡಿ, ಎರಡನೆಯದು ಮತಚಲಾವಣೆ ಮಾಡೋಕಿಂತ ಮುಂಚೆ ಏನೆಲ್ಲ ಅಂಶಗಳನ್ನು ಗಮನದಲ್ಲಿ ಇಟ್ಟುಕೊಳ್ಳಬೇಕು ಎನ್ನುವುದನ್ನು ಈ ವಿಡಿಯೋದಲ್ಲಿ ನಾನು ವಿವರಿಸಿದೇನೆ.
ನಮ್ಮ ಮತ ಕ್ಷೇತ್ರ ಅಭಿವೃದ್ಧಿ ಆದರೆ ನಮ್ಮ ರಾಜ್ಯ ಅಭಿವೃದ್ಧಿ ಆಗುತ್ತೆ , ನಮ್ಮ ರಾಜ್ಯ ಅಭಿವೃದ್ಧಿ ಆದರೆ ನಮ್ಮ ದೇಶ ಅಭಿವೃದ್ಧಿ ಆಗುತ್ತೆ
ಹಾಗಾಗಿ ಬುದ್ಧಿವಂತಿಕೆಯಿಂದ ಮತ ಚಲಾವಣೆ ಮಾಡಿ.
#karnatakaelections2023 #techdostkannada #vote
Karanataka election